ಅಧಿಕೃತ Blogger ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಯಾಣದಲ್ಲಿರುವಾಗ ಬ್ಲಾಗ್ ಮಾಡುವುದನ್ನು ಪ್ರಾರಂಭಿಸಿ. Android ಗಾಗಿ ಇರುವ Blogger ಬಳಸಿಕೊಂಡು ನೀವು ಈ ಕೆಳಗಿನವುಗಳನ್ನು ಮಾಡಬಹುದು:
* ಪೋಸ್ಟ್‌ವೊಂದನ್ನು ರಚಿಸಿ, ನೀವು ಅದನ್ನು ಡ್ರಾಫ್ಟ್‌ನಲ್ಲಿ ಉಳಿಸಬಹುದು ಅಥವಾ ತಕ್ಷಣವೇ ಪ್ರಕಟಿಸಬಹುದು
* ಪ್ರಸ್ತುತ ಇರುವ ಪೋಸ್ಟ್‌ಗಳನ್ನು ಎಡಿಟ್ ಮಾಡಿ
* ನಿಮ್ಮ ಉಳಿಸಿದ ಮತ್ತು ಪ್ರಕಟಿಸಿದ ಪೋಸ್ಟ್‌ಗಳ ಪಟ್ಟಿಯನ್ನು ವೀಕ್ಷಿಸಿ
* ನೀವು ಒಂದಕ್ಕಿಂತ ಹೆಚ್ಚು ಖಾತೆ/ಬ್ಲಾಗ್ ಹೊಂದಿದ್ದರೆ ಅವುಗಳನ್ನು ಬದಲಿಸಿ
* ಗ್ಯಾಲರಿಯಿಂದ ಅಥವಾ ಆ್ಯಪ್‌ನಿಂದ ನೇರವಾಗಿ ಚಿತ್ರವನ್ನು ತೆಗೆದುಕೊಳ್ಳುವ ಮೂಲಕ ಚಿತ್ರಗಳನ್ನು ಎಂಬೆಡ್ ಮಾಡಿ
* ನಿಮ್ಮ ಪೋಸ್ಟ್‌ಗಳಿಗೆ ಲೇಬಲ್‌ಗಳನ್ನು ಸೇರಿಸಿ
Android ಗಾಗಿ ಇರುವ Blogger ಬಳಸಿಕೊಂಡು, ನೀವು ಎಲ್ಲೇ ಇದ್ದರೂ ನಿಮ್ಮ ಬ್ಲಾಗ್‌ನಲ್ಲಿ ನೀವು ತ್ವರಿತವಾಗಿ ಮತ್ತು ಸುಲಭವಾಗಿ ಪೋಸ್ಟ್‌ಗಳನ್ನು ಪ್ರಕಟಿಸಬಹುದು.
ಪ್ರಯಾಣದಲ್ಲಿರುವಾಗ ಬ್ಲಾಗ್ ಮಾಡುವಿಕೆ
ಅಪ್‌ಡೇಟ್ ದಿನಾಂಕ
ಸೆಪ್ಟೆಂ 2, 2026