KineMaster - AI ವಿಡಿಯೋ ಎಡಿಟರ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
6.11ಮಿ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
PEGI 3
500ಮಿ+
ಡೌನ್‌ಲೋಡ್‌ಗಳು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಯಾವುದೇ ಎಡಿಟಿಂಗ್ ಕೌಶಲ್ಯದ ಅಗತ್ಯವಿಲ್ಲ — ಕೇವಲ ಟ್ಯಾಪ್ ಮಾಡಿ ಮತ್ತು ವೈರಲ್ ಆಗಿ.


[ ನಿಮ್ಮ ಮುಂದಿನ ವಿಡಿಯೋಗಾಗಿ AI ಟೂಲ್ಸ್ ]
KineMaster ನ ಇನ್‌ಬಿಲ್ಟ್ AI ಟೂಲ್ಸ್ ಬಳಸಿ ನಿಮ್ಮ ಕ್ಲಿಪ್‌ಗಳು ಮತ್ತು ಫೋಟೋಗಳನ್ನು ಅದ್ಭುತ ವಿಡಿಯೋಗಳಾಗಿ ವೇಗವಾಗಿ ಬದಲಾಯಿಸಿ! ಕ್ಯಾಪ್ಷನ್‌ಗಳನ್ನು ಕ್ರಿಯೇಟ್ ಮಾಡಿ, ವಾಯ್ಸ್ ಜನರೇಟ್ ಮಾಡಿ, ಬ್ಯಾಕ್‌ಗ್ರೌಂಡ್ ತೆಗೆದುಹಾಕಿ ಮತ್ತು ಇನ್ನೂ ಹೆಚ್ಚಿನದನ್ನು ಮಾಡಿ!

• AI ಆಟೋ ಕ್ಯಾಪ್ಷನ್ಸ್: ವಿಡಿಯೋದಿಂದ ತಕ್ಷಣವೇ ಸಬ್‌ಟೈಟಲ್‌ಗಳನ್ನು ಸೇರಿಸಿ
• AI ಟೆಕ್ಸ್ಟ್-ಟು-ಸ್ಪೀಚ್: ಟೆಕ್ಸ್ಟ್‌ನಿಂದ ಸ್ಪೋಕನ್ ಆಡಿಯೋ ಕ್ರಿಯೇಟ್ ಮಾಡಿ
• AI ವಾಯ್ಸ್: AI ವಾಯ್ಸ್‌ಗಳೊಂದಿಗೆ ನಿಮ್ಮ ಆಡಿಯೋವನ್ನು ವಿಶಿಷ್ಟವಾಗಿಸಿ
• AI ಮ್ಯೂಸಿಕ್ ಮ್ಯಾಚ್: ಹಾಡುಗಳ ಶಿಫಾರಸುಗಳನ್ನು ಪಡೆಯಿರಿ
• AI ಮ್ಯಾಜಿಕ್ ರಿಮೂವಲ್: ಬ್ಯಾಕ್‌ಗ್ರೌಂಡ್ ಅನ್ನು ಸುಲಭವಾಗಿ ತೆಗೆದುಹಾಕಿ
• AI ನಾಯ್ಸ್ ರಿಮೂವಲ್: ಗೊಂದಲದ ಶಬ್ದಗಳನ್ನು ತಕ್ಷಣವೇ ತೆಗೆದುಹಾಕಿ
• AI ವೋಕಲ್ ಸೆಪರೇಟರ್: ಹಾಡನ್ನು ವೋಕಲ್ಸ್ ಮತ್ತು ಮ್ಯೂಸಿಕ್ ಆಗಿ ಪ್ರತ್ಯೇಕಿಸಿ
• AI ಟ್ರ್ಯಾಕಿಂಗ್: ಟೆಕ್ಸ್ಟ್ ಮತ್ತು ಸ್ಟಿಕ್ಕರ್‌ಗಳು ಚಲಿಸುವ ವಸ್ತುಗಳನ್ನು ಫಾಲೋ ಮಾಡುವಂತೆ ಮಾಡಿ
• AI ಅಪ್‌ಸ್ಕೇಲಿಂಗ್: ಮೀಡಿಯಾದ ರೆಸಲ್ಯೂಶನ್ ಅನ್ನು ಹೆಚ್ಚಿಸಿ
• AI ಸ್ಟೈಲ್: ಕಲಾತ್ಮಕ ಎಫೆಕ್ಟ್‌ಗಳನ್ನು ಸೇರಿಸಿ
• AI ಟೆಂಪ್ಲೇಟ್‌ಗಳು: ಶಿಫಾರಸು ಮಾಡಲಾದ ಟೆಂಪ್ಲೇಟ್ ಪಡೆಯಿರಿ!


[ ಪ್ರತಿಯೊಬ್ಬರಿಗೂ ಪ್ರೊಫೆಷನಲ್ ವಿಡಿಯೋ ಎಡಿಟಿಂಗ್ ]
KineMaster ಅಡ್ವಾನ್ಸ್ಡ್ ಟೂಲ್‌ಗಳನ್ನು ಬಳಸುವುದನ್ನು ಸುಲಭಗೊಳಿಸುತ್ತದೆ.

• ಕೀಫ್ರೇಮ್ ಅನಿಮೇಷನ್: ಪ್ರತಿ ಲೇಯರ್‌ನ ಸೈಜ್ ಮತ್ತು ಪೊಸಿಷನ್ ಅಡ್ಜಸ್ಟ್ ಮಾಡಿ
• |ಕ್ರೋಮಾ ಕೀ: ಬ್ಯಾಕ್‌ಗ್ರೌಂಡ್ ತೆಗೆದುಹಾಕಿ ಮತ್ತು ವಿಡಿಯೋಗಳನ್ನು ಕಂಬೈನ್ ಮಾಡಿ
• ಸ್ಪೀಡ್ ಕಂಟ್ರೋಲ್: ವಿಡಿಯೋಗಳನ್ನು ರಿವರ್ಸ್ ಅಥವಾ ಸ್ಲೋ ಡೌನ್ ಮಾಡಿ


[ ನಿಮ್ಮ ಕ್ರಿಯೇಟಿವಿಟಿಗೆ ಹೊಸ ವೇಗ ನೀಡಿ ]
ಟೆಂಪ್ಲೇಟ್ ಆಯ್ಕೆಮಾಡಿ, ಫೋಟೋ ಮತ್ತು ವಿಡಿಯೋಗಳನ್ನು ಬದಲಾಯಿಸಿ, ಅಷ್ಟೇ!

• ಸಾವಿರಾರು ಟೆಂಪ್ಲೇಟ್‌ಗಳು: ಸಿದ್ಧಪಡಿಸಿದ ಪ್ರಾಜೆಕ್ಟ್‌ಗಳಿಂದ ವಿಡಿಯೋ ಕ್ರಿಯೇಟ್ ಮಾಡಿ
• ಮಿಕ್ಸ್: KineMaster ಎಡಿಟರ್‌ಗಳೊಂದಿಗೆ ಹಂಚಿಕೊಳ್ಳಲು ನಿಮ್ಮ ವಿಡಿಯೋವನ್ನು ಟೆಂಪ್ಲೇಟ್ ಆಗಿ ಸೇವ್ ಮಾಡಿ
• ಕೈನ್‌ಕ್ಲೌಡ್: ಬೇರೆ ಡಿವೈಸ್‌ನಲ್ಲಿ ಎಡಿಟಿಂಗ್ ಮುಂದುವರಿಸಲು ನಿಮ್ಮ ಪ್ರಾಜೆಕ್ಟ್‌ಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಿ


[ ಅಸೆಟ್‌ಗಳೊಂದಿಗೆ ನಿಮ್ಮ ವಿಡಿಯೋವನ್ನು ವಿಶಿಷ್ಟವಾಗಿಸಿ ]
KineMaster ಅಸೆಟ್ ಸ್ಟೋರ್‌ನಲ್ಲಿ ಹತ್ತಾರು ಸಾವಿರ ರಿಸೋರ್ಸ್‌ಗಳಿವೆ! ಎಫೆಕ್ಟ್‌ಗಳು, ಸ್ಟಿಕ್ಕರ್‌ಗಳು, ಮ್ಯೂಸಿಕ್, ಫಾಂಟ್‌ಗಳು ಬಳಸಲು ಸಿದ್ಧವಾಗಿವೆ.

• ಎಫೆಕ್ಟ್‌ಗಳು ಮತ್ತು ಟ್ರಾನ್ಸಿಷನ್‌ಗಳು: ಅದ್ಭುತ ವಿಶುವಲ್ಸ್‌ಗಳೊಂದಿಗೆ ನಿಮ್ಮ ವಿಡಿಯೋಗಳನ್ನು ಉತ್ತಮಗೊಳಿಸಿ
• ಸ್ಟಿಕ್ಕರ್‌ಗಳು ಮತ್ತು ಕ್ಲಿಪ್ ಗ್ರಾಫಿಕ್ಸ್: ಗ್ರಾಫಿಕ್ ಅನಿಮೇಷನ್‌ಗಳು ಮತ್ತು ಡಿಸೈನ್ ಎಲಿಮೆಂಟ್ಸ್‌ಗಳನ್ನು ಸೇರಿಸಿ
• ಮ್ಯೂಸಿಕ್ ಮತ್ತು ಎಸ್‌ಎಫ್‌ಎಕ್ಸ್: ಅದ್ಭುತ ಆಡಿಯೋ ಮತ್ತು ಸೌಂಡ್ ಎಫೆಕ್ಟ್‌ಗಳನ್ನು ಸೇರಿಸಿ
• ಸ್ಟಾಕ್ ಮೀಡಿಯಾ: ಉಚಿತ ಸ್ಟಾಕ್ ಫೂಟೇಜ್ ಮತ್ತು ಟನ್‌ಗಟ್ಟಲೆ ವಿಡಿಯೋ ಬ್ಯಾಕ್‌ಗ್ರೌಂಡ್‌ಗಳನ್ನು ಪಡೆಯಿರಿ
• ವಿವಿಧ ರೀತಿಯ ಫಾಂಟ್‌ಗಳು: ಸ್ಟೈಲಿಶ್ ಫಾಂಟ್‌ಗಳನ್ನು ಅಪ್ಲೈ ಮಾಡಿ
• ಕಲರ್ ಫಿಲ್ಟರ್‌ಗಳು: ವೈವಿಧ್ಯಮಯ ಕಲರ್ ಫಿಲ್ಟರ್‌ಗಳಿಂದ ಆಯ್ಕೆಮಾಡಿ


[ ಹೈ-ಕ್ವಾಲಿಟಿ ಔಟ್‌ಪುಟ್ ಅಥವಾ ಆಪ್ಟಿಮೈಸ್ಡ್ ವಿಡಿಯೋ ]
ನಿಮ್ಮ ಎಡಿಟ್ ಮಾಡಿದ ವಿಡಿಯೋಗಳನ್ನು ಹೈ ರೆಸಲ್ಯೂಶನ್‌ನಲ್ಲಿ ಸೇವ್ ಮಾಡಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಲೋಡ್ ಆಗಲು ಕ್ವಾಲಿಟಿಯನ್ನು ಅಡ್ಜಸ್ಟ್ ಮಾಡಿ.

• ಅದ್ಭುತ 4K 60 FPS: 4K ಮತ್ತು 60 fps ನಲ್ಲಿ ವಿಡಿಯೋಗಳನ್ನು ಪ್ರೊಡ್ಯೂಸ್ ಮಾಡಿ
• ಸೋಶ异ಲ್ ಮೀಡಿಯಾ ಶೇರಿಂಗ್: ಯೂಟ್ಯೂಬ್, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್‌ಗೆ ನೇರವಾಗಿ ಶೇರ್ ಮಾಡಿ
• ಟ್ರಾನ್ಸ್‌ಪರೆಂಟ್ ಬ್ಯಾಕ್‌ಗ್ರೌಂಡ್: ಇತರ ವಿಡಿಯೋಗಳೊಂದಿಗೆ ಕಂಪೋಸಿಟಿಂಗ್ ಮಾಡಲು ವಿಡಿಯೋಗಳನ್ನು ಕ್ರಿಯೇಟ್ ಮಾಡಿ


[ ವೇಗದ ಮತ್ತು ನಿಖರವಾದ ಎಡಿಟಿಂಗ್‌ಗಾಗಿ ಅತ್ಯುತ್ತಮ ಟೂಲ್ಸ್ ]
KineMaster ಎಡಿಟಿಂಗ್ ಅನ್ನು ಮೋಜಿನ ಮತ್ತು ಸುಲಭವಾಗಿಸುವ ಟೂಲ್‌ಗಳಿಂದ ತುಂಬಿದೆ.

• ಪೋರ್ಟ್ರೇಟ್ ಮತ್ತು ಲ್ಯಾಂಡ್‌ಸ್ಕೇಪ್: ಎರಡೂ ಮೋಡ್‌ಗಳಲ್ಲಿ ಸುಲಭವಾಗಿ ಎಡಿಟ್ ಮಾಡಿ
• ಸಾಕಷ್ಟು ಲೇಯರ್‌ಗಳು: ಫೋಟೋಗಳು, ವಿಡಿಯೋಗಳು ಮತ್ತು ಜಿಐಎಫ್‌ಗಳನ್ನು ಸೇರಿಸಿ ಮತ್ತು ಸ್ಟ್ಯಾಕ್ ಮಾಡಿ
• ಟ್ಯಾಬ್ಲೆಟ್ ಸಪೋರ್ಟ್: ವೈಡ್ ಸ್ಕ್ರೀನ್‌ಗಳಿಗಾಗಿ ಆಪ್ಟಿಮೈಸ್ ಮಾಡಿದ ಎಡಿಟಿಂಗ್ ಅನುಭವ
• ಅನ್‌ಡೂ ಮತ್ತು ರೀಡೂ: ನಿಮ್ಮ ಎಡಿಟಿಂಗ್ ಹಿಸ್ಟರಿಯನ್ನು ಸುಲಭವಾಗಿ ರಿವರ್ಟ್ ಮಾಡಿ
• ಮ್ಯಾಗ್ನೆಟಿಕ್ ಗೈಡ್ಸ್: ಎಲಿಮೆಂಟ್‌ಗಳನ್ನು ಸರಿಯಾದ ಜಾಗದಲ್ಲಿ ಸ್ನ್ಯಾಪ್ ಮಾಡಿ
• ಫುಲ್-ಸ್ಕ್ರೀನ್ ಪ್ರಿವ್ಯೂ: ಸೇವ್ ಮಾಡುವ ಮುನ್ನ ನಿಮ್ಮ ಎಡಿಟ್‌ಗಳನ್ನು ಫುಲ್ ಸ್ಕ್ರೀನ್‌ನಲ್ಲಿ ನೋಡಿ
• ಮಲ್ಟಿ-ಸೆಲೆಕ್ಷನ್: ಒಂದೇ ಬಾರಿಗೆ ಹಲವು ಲೇಯರ್‌ಗಳನ್ನು ಸೆಲೆಕ್ಟ್ ಮಾಡಿ ಎಡಿಟ್ ಮಾಡಿ

KineMaster ಮತ್ತು ಅಸೆಟ್ ಸ್ಟೋರ್ ಸೇವಾ ನಿಯಮಗಳು:
https://resource.kinemaster.com/document/tos.html

ಸಂಪರ್ಕಿಸಿ: support@kinemaster.com
ಶಕ್ತಿಯುತ AI ಟೂಲ್ಸ್ ಬಳಸಿ ವೀಡಿಯೊಗಳು, Reels ಮತ್ತು Shorts ವೇಗವಾಗಿ ರಚಿಸಿ.
ಅಪ್‌ಡೇಟ್‌ ದಿನಾಂಕ
ಅಕ್ಟೋ 4, 2026
ಈವೆಂಟ್‌ಗಳು ಮತ್ತು ಆಫರ್‌ಗಳು

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
    ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
  • ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
    ಸ್ಥಳ, ವೈಯಕ್ತಿಕ ಮಾಹಿತಿ, ಮತ್ತು ಸಾಧನ ಅಥವಾ ಇತರ ID ಗಳು
  • ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
  • ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

5.89ಮಿ ವಿಮರ್ಶೆಗಳು
ಮೌನೇಶ ವಿಶ್ವಕರ್ಮ ಮೌನೇಶ ವಿಶ್ವಕರ್ಮ
ಜೂನ್ 6, 2025
ಸೂಪರ್
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Mr Mahesh Eduvalli Mahesh
ಮಾರ್ಚ್ 7, 2025
💘💘💘
12 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Basavaraj Shettalli
ಜನವರಿ 19, 2025
Superb app in kinemaster
20 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ತ್ವರಿತ ಐಡಿಯಾಗಳು: ನಿಮ್ಮ ಶೈಲಿಗೆ ತಕ್ಕ AI ಟೆಂಪ್ಲೇಟ್‌ಗಳು
• ನಿಖರ ಜೋಡಣೆ: ಹಲವು ಲೇಯರ್‌ಗಳನ್ನು ಒಟ್ಟಿಗೆ ಹೊಂದಿಸಿ
• ಎಲ್ಲ ಡಿವೈಸ್‌ನಲ್ಲೂ ಎಡಿಟ್ ಮಾಡಿ: KineMaster ಪ್ರಾಜೆಕ್ಟ್‌ಗಳನ್ನು ವರ್ಗಾಯಿಸಿ